alternation of generations
ನಾಮವಾಚಕ

(ಜೀವವಿಜ್ಞಾನ) ಪರ್ಯಾಯ ಸಂತತಿಕ್ರಮ; ಲೈಂಗಿಕವಾಗಿ ಒಂದು ಸಂತತಿ, ಅಲೈಂಗಿಕವಾಗಿ ಮರು ಸಂತತಿ, ಹೀಗೆ ಪರ್ಯಾಯವಾಗಿ ಸಂತಾನೋತ್ಪತ್ತಿಯಾಗುವ ಕ್ರಮ.